Sunday, January 18, 2009

ಸತ್ಯಮ್ ರಾಜು

ಎರಡು ವಾರದ ಹಿಂದೆ ದಿ ರೆಕ್ರುಟ್ ಚಿತ್ರ ನೋಡುವಾಗ ಅಲ್ ಪಸಿನೋ ಹೇಳುವ ಡೈಲಾಗ್ ನೆನಪಾಯ್ತು
ನೆವರ್ ಗೆಟ್ ಕಾಟ್
ಸತ್ಯಮ್ ನ ರಾಮಲಿಂಗರಾಜು ವಿಷಯದಲ್ಲಿ ಇದು ಬಹಳ ಸರಿ ಅನ್ಸತ್ತೆ
ನನಗೆ ನೆನಪಿರುವಂತೆ ಚಂದ್ರಬಾಬು ನಾಯ್ಡು ಸರ್ಕಾರ ಬಿದ್ದಾಗ, ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಉರುಳಿ ಬಿತ್ತು.
ಈಗ ಸತ್ಯಂ ಬಿಳುವುದಕ್ಕೂ, ಯಾವುದೋ ಲಿಂಕ್ ಇದೆಯೇ ?

ಮಾಯ್ತಸ್ ಒಂದು ಮುಖವಾಡ ಮಾತ್ರವೇ ?

1 comment:

Rooney said...

You may want to tie up with few other irregular bloggers so there can be atleast one post every week.

Like this:
http://chennadiga.blogspot.com/

About Me

My photo
I've yet to do any thing that's worth to be said about me.